Tuesday, August 11, 2009

ಹಣ್ಣು ..ರುಚಿ ರುಚಿ ರುಚಿಯ

ಕಿತ್ತಳೆ ಹಣ್ಣು


ಮರದಲಿ ಬೆಳೆಯುವ

ಮಾವಿನ ಹಣ್ಣುಗೊಂಚಲು ಗೊಂಚಲು

ದ್ರಾಕ್ಷಿಯ ಹಣ್ಣು


ಉದ್ದನೆ ಗೊನೆಯ

ಬಾಳೆಯ ಹಣ್ಣು


ಪುಟ್ಟನೆ ಗಿಡದಲಿ
ಪೇರಳೆ ಹಣ್ಣುನಾಲಿಗೆ ಹಿತಕೆ

ನೇರಳೆ ಹಣ್ಣುಗಟ್ಟಿ ದೇಹಕೆ

ಹಲಸಿನ ಹಣ್ಣುದಿನ ದಿನ ಸವಿಯುವ

ಒಳ್ಳೆಯ ಹಣ್ಣು

***


No comments: