Friday, August 7, 2009

ಬಾವಲಿಹಣ್ಣನು ಹುಡುಕುತ
ಹಾರುತ ಬರುವ
ದೊಡ್ಡ ರೆಕ್ಕೆಯ ಬಾವಲಿಯೇರಾತ್ರಿಯ ಹೊತ್ತಲಿ
ವೇಗದಿ ಹಾರುತ
ಏನು ನಿನಗೆ ಗಲಿಬಿಲಿಯೇ ?ಹಗಲು ಹೊತ್ತಲಿ
ಮರದಲಿ ಜೋಲುವೆ
ಗುಂಪಿನೊಳೇಕೆ ವಾಸಿಸುವೆ ?ಬಾ ಬಾ ಬಾವಲಿ
ನಿನ್ನನು ನೋಡಿ
ಚಿತ್ರವ ನಾನು ಬಿಡಿಸುವೆಓಡದೆ ನೀನು
ಇದ್ದರೆ ಒಂದೆಡೆ
ಹಣ್ಣನು ನಾನು ತಿನ್ನಿಸುವೆ !

***

No comments: