Sunday, August 9, 2009

ನರಿರಾಯ ...ಮೇಲಕೆ ನೀನು
ನೋಡುತ ಏನು
ಹೊಂಚನು ಹಾಕುವೆ ನರಿರಾಯ ?ಬಾನಲಿ ಹಾರುವ
ಹಕ್ಕಿಯ ಹಿಡಿಯುವ
ಯೋಚನೆ ನಿನ್ನದೆ ನರಿರಾಯ ?ದ್ರಾಕ್ಷಿಯ ತೋಟದಿ
ಬಿಟ್ಟಿಹ ಹಣ್ಣನು
ಪಡೆಯಲು ಸೋತೆಯ ನರಿರಾಯ ?ಹಾರುವ ಹಕ್ಕಿಯ
ಹಿಡಿಯಲು ನಿನಗೆ
ದಾರಿಯು ಹೊಳೆಯಿತೆ ನರಿರಾಯ ?

***

No comments: