Wednesday, September 24, 2008

ನನ್ನ ಚೆಂಡುಚೆಂಡು ಚೆಂಡು ನನ್ನ ಚೆಂಡು
ಪುಟ ಪುಟ ಹಾರುವ ಬಣ್ಣದ ಚೆಂಡು

ರಂಗನು ಕೈಯಲಿ ಎಸೆಯುವ ಚೆಂಡು
ಸಂಗನು ಕೈಯಲಿ ತಟ್ಟುವ ಚೆಂಡು

ಅಣ್ಣನು ಕಾಲಲಿ ಒದೆಯುವ ಚೆಂಡು
ನನ್ನ ಕೈಯಲಿ ಚೆಂದದ ಚೆಂಡು

ಚೆಂಡು ಚೆಂಡು ನನ್ನ ಚೆಂಡು
ಪುಟ ಪುಟ ಹಾರುವ ಬಣ್ಣದ ಚೆಂಡು

***

No comments: