Friday, September 26, 2008

ಕಡಲುಕಡಲು ತೀರಕೆ ಹೋಗೋಣ

ಅಂದದ ಕಡಲನು ನೋಡೋಣ

ಅಲೆಗಳ ಆಟವ ನೋಡೋಣ

ಬಿಳಿ ಬಿಳಿ ನೊರೆಯಲಿ ಆಡೋಣ

ಮರಳಿನ ಮನೆಯನು ಕಟ್ಟೋಣ

ಈಜುವ ಮೀನನು ನೋಡೋಣ

ಕಪ್ಪೆ ಚಿಪ್ಪನು ಹುಡುಕೋಣ

ದೋಣಿಯ ಆಟವ ಆಡೋಣ !

***

No comments: