Monday, June 15, 2009

ಪುಟ್ಟ ಗುಬ್ಬಿ ..
ಗುಬ್ಬಿ ಗುಬ್ಬಿ

ಚಿಂವ್ ಚಿಂವ್ ಎಂದು

ಹಾರುತ ಬಂದಿಹೆಯಾಸುರಿಯುವ ಮಳೆಯ

ನೀರಲಿ ನೆನೆದು

ನಡುಗುತ ನಿಂತಿಹೆಯಾ ?ಬಾಗಿಲ ತೆರೆದು

ಕಾಳನು ಹಿಡಿದು

ನಿಂದಿಹೆ ನಾನೀಗಬೇಗನೆ ಹತ್ತಿರ

ಹಾರುತ ಬಂದು

ಕಾಳನು ತಿನ್ನುವೆಯಾ?


***

1 comment:

RAJ said...

ಮನೆಯೊಳಗಿದ್ದರೆ ಶುಭವದು
ಮನೆಗೆ.
ಗೂಡನು ಇಟ್ಟಿಹೆ ನಿನಗಾಗಿ
ಗೂಡಲಿ ಚಿಲಿ ಪಿಳಿ
ಸದ್ದನು ಮಾಡು
ನಿನ್ನಾಟವ ನೋಡಿ ಖುಷಿ
ಪಡುವೆ