Friday, November 21, 2008

ಪುರಿ ಮಾರುವವನು

ಪುರಿಗಳ ಅಂಗಡಿ ನಾಗಣ್ಣ

ಕೊಡು ನಾಕಾರು ಪುರಿಯನ್ನ

ಬುರುಬುರು ಉಬ್ಬಿದ

ಕೆಂಪಗೆ ಕಾಯ್ದಿಹ

ಕಟ್ಟೋ ನನಗೆ ಪುರಿಯನ್ನ

ರುಚಿ ರುಚಿ ಪುರಿ

ಬಿಸಿ ಬಿಸಿ ಪುರಿ

ಬೇಗನೆ ಕೊಡೋ ನಾಗಣ್ಣ !

***

2 comments:

YAKSHA CHINTANA said...

ಪುರಿ ಮಾರುವವನು

ಬಿಸಿ ಬಿಸಿ ಪೂರಿ ಬೇಗನೆ ನೀಡೋ ನಾಗಣ್ಣ ಎಂದು ಇದ್ದಾರೆ ಚೆನ್ನವಲ್ಲವೇ? ಛಂದಸ್ಸಿಗೆ ಸರಿಯಾಗಿ ಹೊಂದಿಕೊಳ್ಳುವುದಲ್ಲವೇ?

ಸುಬ್ರಹ್ಮಣ್ಯ ಭಟ್ said...

maadabahudu aadare ee padyavannu bareda kavi ade padaproyoga madiddaralla? adannu badalisuva hakku nanagillavalla?