Thursday, June 18, 2009

ಜಿಂಕೆ ಮರಿ ...




ಪುಟ್ಟ ಪುಟ್ಟ
ಹೆಜ್ಜೆ ಇಟ್ಟು
ಬರುವ ಜಿಂಕೆ ಮರಿ



ಮೈಯ ತುಂಬ
ಚುಕ್ಕೆ ಇರುವ
ಪುಟ್ಟ ಜಿಂಕೆ ಮರಿ



ಎಲೆಯ ಚಿಗುರ
ಸವಿದು ಮೆಲುವ
ಮುದ್ದು ಜಿಂಕೆ ಮರಿ



ಕುಣಿದು ನಲಿದು
ಅಮ್ಮನೊಡನೆ ಬರುವ
ಜಾಣ ಮರಿ
***

4 comments:

Anonymous said...

so cute photo. idu namachilumeyalli tegeda photova sir ?

Roopa said...

chikka chokka.. muddaada kavanaglu! nanna puttiprapanchadalli bekenisidare nimma kavanagaLanna maru prakaTisabahudaa? nimage link maaDtini

ಸುಬ್ರಹ್ಮಣ್ಯ ಭಟ್ said...

ಖ೦ಡಿತಾ ಪ್ರಕಟಿಸಬಹುದು .ನಾನು ಇಲ್ಲಿ ಬರೆಯುವ ಎಲ್ಲ ಕವನಗಳೂ ಮಕ್ಕಳಿಗಾಗಿ ಮೀಸಲು . ಅವರು ಓದಿ ಸಂತಸ ಪಟ್ಟರೆ ನಾನು ಧನ್ಯ .

ಸುಬ್ರಹ್ಮಣ್ಯ ಭಟ್ said...

ನನ್ನದಲ್ಲದ ಕವನಗಳಲ್ಲಿ ಆಯಾ ಕವಿಗಳ ಹೆಸರನ್ನು ಸಾಧ್ಯವಾದಷ್ಟರ ಮಟ್ಟಿಗೆ ಹಾಕಿದ್ದೇನೆ.