ಮುಗ್ಧ ಮನಸಿನ ಸುಪ್ತ ಸಂತೋಷ ....
ದಾಸಯ್ಯ ಬಂದ ನಮ್ಮನೆಗೆ
ಜೋಳಿಗೆ ಹಿಡಿದು ಬಾಗಿಲಿಗೆ
ಬಿಳಿಯ ಪಂಚೆ ಉಟ್ಟಿದ್ದ
ಚಂದದ ನಾಮವ ಹಾಕಿದ್ದ
ದೀಪದ ಕಂಬವ ಹಿಡಿದಿದ್ದ
ಎಣ್ಣೆಯ ಬತ್ತಿಯ ಬೇಡಿದ್ದ
ಭಂ ಭಂ ಶಂಖವ ಊದಿದ್ದ
ಡಣ ಡಣ ಜಾಗಟೆ ಬಾರಿಸಿದ
ದಾಸಯ್ಯ ಬಂದ ನಮ್ಮನೆಗೆಜೋಳಿಗೆ ಹಿಡಿದು ಬಾಗಿಲಿಗೆ
***
Post a Comment
No comments:
Post a Comment