ಎಲೆಲೆ ಬೆಕ್ಕೆ
ನಿನ್ನ ಸೊಕ್ಕೆ ಕಳ್ಳತನದಲಿ
ಹಿರಿದು ಮೊಸರು
ಬೆಣ್ಣೆ ಕದ್ದು ತಿಂಬೆ ಮುದದಲಿ
ಹುಲಿಯ ರೂಪ
ನಿನಗೆ ಇದ್ದರೇನು ವ್ಯರ್ಥವು
ಹುಲಿಯ ಹಾಗೆ
ಬಲುಮೆ ನಿನಗೆ ಇಲ್ಲ ಸತ್ಯವು
ಇಲಿಯ ಹಿಡಿದು
ಅದನು ಕೊಂದು ತಿಂದು ತೇಗುವೆ
ನಲವ ಹೊಂದಿ
ಮಿಯಾ೦ವ್ ಮಿಯಾ೦ವ್ ಎಂದು ಕೂಗುವೆ
-ಕೃಪೆ : ಗಿರಿಜಾ ಪಿ.
No comments:
Post a Comment