ಹಾಡನು ಹಾಡುತ
ಮರದ ಮರೆಯಲಿ
ಕುಳಿತಿಹೆ ಏತಕೆ ಕೋಗಿಲೆಯೇ ?
ಮಾವಿನ ಚಿಗುರನು
ಮೆಲ್ಲುತ ಮೆಲ್ಲನೆ
ಹಾಡುವೆ ಕುಹೂ ಕುಹೂ ಕೋಗಿಲೆಯೇ ?
ನಾನು ಬರುವೆ
ಹಾಡಲು ಕಲಿಸು
ಹತ್ತಿರ ಬರುವೆಯ ಕೋಗಿಲೆಯೇ ?
***
ಮರದ ಮರೆಯಲಿ
ಕುಳಿತಿಹೆ ಏತಕೆ ಕೋಗಿಲೆಯೇ ?
ಮಾವಿನ ಚಿಗುರನು
ಮೆಲ್ಲುತ ಮೆಲ್ಲನೆ
ಹಾಡುವೆ ಕುಹೂ ಕುಹೂ ಕೋಗಿಲೆಯೇ ?
ನಾನು ಬರುವೆ
ಹಾಡಲು ಕಲಿಸು
ಹತ್ತಿರ ಬರುವೆಯ ಕೋಗಿಲೆಯೇ ?
***
2 comments:
ಇದು ಕಾಗೆಯಲ್ಲವೇ?
ಅದು ಕಾಗೆಯಲ್ಲ ಸ್ವಾಮೀ ! ಅದು ಕೋಗಿಲೆ. ನೋದುದಕ್ಕೆ ಕಾಗೆಯೂ ಕೋಗಿಲೆಯೂ ಒಂದೇ ರೀತಿ. ಆದರೆ ಕೋಗಿಲೆ ಕಾಗೆಗಿಂತ ಸ್ವಲ್ಪ ಚಿಕ್ಕದಿರುತ್ತದೆ .
Post a Comment