ಮುಗ್ಧ ಮನಸಿನ ಸುಪ್ತ ಸಂತೋಷ ....
ಆಲದ ಮರದಬೀಳಲು ಹಿಡಿದುಜೋಕಾಲಿಯಾಡುವ ಬಾರಣ್ಣ
ಸರತಿಯ ಸಾಲಲಿನಿಲ್ಲುತ ನಾವುಜೋಕಾಲಿ ಜೀಕುವ ಬಾರಣ್ಣ
ಅಮ್ಮನು ಕೊಟ್ಟಿಹಕಡಲೆ ಮಿಠಾಯಿಹಂಚುತ ತಿನ್ನುವ ಬಾರಣ್ಣ
ಸಂಜೆಯ ಹೊತ್ತುಮನೆಯನು ಸೇರುತದೀವಪ ಬೆಳಗುವ ಬಾರಣ್ಣ***
Post a Comment
No comments:
Post a Comment