ಹೊತ್ತು ಹೋಯಿತು ಕತ್ತಲಾಯಿತು
ದಿನಪನಸ್ತಕೆ ಪೋದನು
ದಿನದ ಕೆಲಸದ ದಣಿವ ನೀಗಲು
ಬಾರೆ ನಾವು ಹೋಗುವ
ಬೆಳಕು ಕಳೆದುದು ದಿನವು ಮುಗಿದುದು
ಮೆಲ್ಲ ಮನೆಯನು ಸೇರುವ
ಮೆಲ್ಲ ಮನೆಯನು ಸೇರುವ
ಅಳುವ ಮಕ್ಕಳು ಕಾಯುತಿರುವರು
ಗೂಡಿನಲ್ಲಿ ಮೆಲ್ಲನೆ
ಗುಟಕ ನೀಡುತ ಹಸಿವ ನೀಗುತ
ಸುಖದ ನಿದ್ದೆಗೆ ಜಾರುವ
***
ಮುಗ್ಧ ಮನಸಿನ ಸುಪ್ತ ಸಂತೋಷ ....
4 comments:
ನೀವು ಬರಿಯೋ ಪ್ರತಿಯೊಂದು ಪದ್ಯನೂ ತುಂಬಾ ಚೆನ್ನಾಗಿವೆ:)
ಚಿಕ್ಕಮ್ದಿನಲ್ಲಿ ಕಲಿತ ಎಷ್ಟೊ ಪದ್ಯಗಳು ಮತ್ತೆ ನೆನೆಪಿಸಿದ್ರಿ, ಥ್ಯಾಂಕ್ಸ್!! ಹಾಗೆ "ಚನ್ನಪಟ್ಟಣದ ಬಣ್ಣ್ದ ಗೊಂಬೆ.. ಕುಂಯ್ ಕುಂಯ್ ಎನ್ನುವ ಬೊಂಬೆ" ಇದು ನಿಮಗೆ ಪೂರ್ತಿ ಗೊತ್ತಿದರೆ ಪೋಸ್ಟ್ ಮಾಡಿ ಸಾರ್!!
www.roopashriblog.blogspot.com
thanks a lot.
nanu egagale GOMBE emba padyavannu hakiddenalla?
http://puttanaputa.blogspot.com/2008/12/blog-post_18.html
ಗೋಮ್ಬೆ ಪದ್ಯದ ಲಿಂಕ್ ಕೊಟ್ಟಿದಕ್ಕೆ ಥ್ಯಾಂಕ್ಸ್, ನಾನು ಗಮನಿಸಿರಲಿಲ್ಲ.. ಆದ್ರೆ ಇದು ನಾವು ಕಲಿತ ಪದ್ಯಕ್ಕಿಂತ ಸ್ವಲ್ಪ ಭಿನ್ನವಾಗಿದೆ, ಚೆನ್ನಾಗಿದೆ:)
very nice !
ganda hendira sambhashane chennagide... keep writing
Post a Comment