ಬಾಲ್ಯದಲ್ಲಿ ಅಮ್ಮ ಹೇಳಿಕೊಟ್ಟದ್ದು , ಶಾಲೆಯಲ್ಲಿ ಕಲಿತದ್ದು, ಪತ್ರಿಕೆಯಲ್ಲಿ ಬಂದದ್ದು, ನೀತಿ ಪದಗಳು,ಮನಸ್ಸಿಗೆ ಮುದ ನೀಡುವ ಹಲವು ಶಿಶುಗೀತೆಗಳು ಎಲ್ಲವನ್ನು ಒಂದೆಡೆ ಸಂಗ್ರಹಿಸಿ ಆಸಕ್ತರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ನವನೀತವನ್ನು ಆರಂಭಿಸಿದ್ದೇನೆ .
ಓದಿ ಅನಂದಿಸೋಣವೇ ?
ಮುಗ್ಧ ಮನಸಿನ ಸುಪ್ತ ಸಂತೋಷ ....
7 comments:
ನಾನು ಮೊದಲ ಓದುಗನಾಗಲು ಬಯಸುವೆ.
ondane class 2 ne class, ajja ajji, shalage hooda aa dinagalu ella punaha nenappaadau... ee padya oodi .....good job
annadath
nanage thumba istavagid yekendare
nanu riath kutumbakke seridanu.
ಅದ್ಭುತವಾದ ಸಂಗ್ರಹ, ಸಿ.ಬಿ.ಎಸ್.ಈ ಎಂಬ ಪಠ್ಯ ಕ್ರಮದ ಗುಂಗಿನಲ್ಲಿ ಕಳೆದು ಹೋಗುತ್ತಿರುವ ಇಂತಹ ಸುಂದರ ಪದ್ಯಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಟ್ಟು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಧನ್ಯವಾದಗಳು
ಇಂತಿ
ಲೇಪಾಕ್ಷ
ಅಳಿಲೇ ಅಳಿಲೇ ಹಾಗೂ ಏರುತಿಹುದು ಹಾರುತಿಹಿದು ನೋಡು ನಮ್ಮ ಬಾವುಟ ಗಳ ರಚನಕಾರರು ಕಯ್ಯಾರರು ಎಂದು ನಮೂದಿಸಿದ್ದರೆ ಚೆನ್ನಿತ್ತು.

Post a Comment